Sharamajeevi Sharamajeevi
 
W

      ಕೃಷಿ ಸಾಕ್ಷ್ಯಚಿತ್ರಗಳು

ಸಾವಯವ ತಾರಸಿ ತೋಟ

ಸಾವಯವ ತಾರಸಿ ತೋಟ

 • ಸಾವಯವ ತಾರಸಿ ತೋಟದ ಅಗತ್ಯತೆ, ಸಾಧ್ಯತೆ ಮತ್ತು ಅನುಕೂಲಗಳು
 • ಬೆಳೆ-ತಳಿಗಳ ಆಯ್ಕೆಯ ಮಾನದಂಡ, ಬೆಳೆ ಪಾತ್ರೆಗಳ ಆಯ್ಕೆ, ಪರಿಕರಗಳು
 • ಪ್ಲಾಸ್ಟಿಕ್ ಹಾಗು ನೆರಳು ಮನೆ, ಪಂಜರ, ತಂತಿ ಚಪ್ಪರ ಇತ್ಯಾದಿಗಳ ನಿರ್ಮಾಣ
 • ಗಿಡ ಬೆಳೆಸುವ ಮಾಧ್ಯಮ ತಯಾರಿ ಮತ್ತು ತುಂಬಿಸುವುದು, ನರ್ಸರಿ, ನಾಟಿ
 • ನೀರುಣಿಸುವುದು, ಪೋಷಣೆ, ಕಾಂಪೋಸ್ಟ್ ಹಾಗು ಎರೆಗೊಬ್ಬರ ತಯಾರಿ
 • ತಾರಸಿ ತೋಟದ ನಿರ್ವಹಣೆ, ರೋಗ-ಕೀಟಗಳ ನಿಯಂತ್ರಣ, ಸಿಂಪಡನೆ
 • ವಿವಿಧ ಸಾವಯವ ಪೋಷಕಾಂಶ-ಔಷಧಗಳ ತಯಾರಿ, ಇಳುವರಿ, ಖರ್ಚು
ದ್ರಾಕ್ಷಿ ಬೇಸಾಯ

ದ್ರಾಕ್ಷಿ ಬೇಸಾಯ

 • ದ್ರಾಕ್ಷಿಯ ಇತಿಹಾಸ, ಮಣ್ಣು, ಹವಾಗುಣ, ರೂಟ್ ಸ್ಟಾಕ್, ಕಸಿ ವಿಧಾನ
 • ಥಾಮ್ಸನ್ ಸೀಡ್ ಲೆಸ್, ಸೊನಾಕಾ, ಶರದ್ ಸೀಡ್ ಲೆಸ್, ಕೃಷ್ಣಾ ಶರದ
 • ಫ್ಲೇಮ್, ರೆಡ್ ಗ್ಲೋಬ್, ಬೆಂಗಳೂರು ಬ್ಲೂ, ಅನಾಬ್-ಇ-ಶಾಹಿ ತಳಿ
 • ಚಪ್ಪರ, Y ಟ್ರೆಲ್ಲಿಸ್, ಬಳ್ಳಿ ಹಬ್ಬಿಸುವಿಕೆ, ಚಾಟನಿ, ಸಬ್ ಕೇನ್ ಟೆಕ್ನಿಕ್
 • ಹಾರ್ಮೋನು, ರಸಗೊಬ್ಬರ, ರಸನೀರಾವರಿ, ಕಳೆ-ನೀರು ನಿರ್ವಹಣೆ
 • ಗುಣಮಟ್ಟದ ದ್ರಾಕ್ಷಿ ಉತ್ಪಾದನೆಗೆ ಮಹತ್ವದ ಬೇಸಾಯ ಕ್ರಮಗಳು
 • ರೋಗ-ಕೀಟ ನಿಯಂತ್ರಣ, ಕುಯಿಲು, ಒಣ ದ್ರಾಕ್ಷಿ ತಯಾರಿ
ವಾಣಿಜ್ಯ ಬಾಳೆ ಬೆಳೆ

ವಾಣಿಜ್ಯ ಬಾಳೆ ಬೆಳೆ

 • ಬಾಳೆಯ ಇತಿಹಾಸ, ಮಹತ್ವ ಮತ್ತು ಉಪಯೋಗ
 • ಯಾಲಕ್ಕಿ ಬಾಳೆ, ಕ್ಯಾವೆಂಡಿಶ್, ಜಿ-ನೇನ್, ರೋಬಸ್ಟಾ ತಳಿ ವಿವರ
 • ಗಡ್ಡೆ, ಟಿಶ್ಯೂಕಲ್ಚರ್ ಗಿಡ, ಜೋಡಿಸಾಲು ಪದ್ಧತಿ, ನಾಟಿ ಕ್ರಮ ಇತ್ಯಾದಿ
 • ರಸಗೊಬ್ಬರ, ಲಘು ಪೋಷಕಾಂಶ ಮತ್ತು ಫೋಲಿಯಾರ್ ಸ್ಪ್ರೇಗಳು
 • ಬಾಳೆಯಲ್ಲಿ ಪೋಷಕಾಂಶಗಳ ಕೊರತೆಯ ಲಕ್ಷಣಗಳು - ಪರಿಹಾರ
 • ನೀರಾವರಿ, ಕಳೆ-ಮರಿ ನಿಯಂತ್ರಣ ಮತ್ತು ನಿರ್ವಹಣಾ ಕ್ರಮಗಳು
 • ಪನಾಮಾ, ಕಟ್ಟೆ, ಸಿಗಟೋಕಾ ರೋಗಗಳು ಮತ್ತು ಕೀಟ ನಿಯಂತ್ರಣ
ಕೃಷಿ ಯಂತ್ರಗಳು – 1

ಕೃಷಿ ಯಂತ್ರಗಳು – 1

 • ಕೃಷಿಯಲ್ಲಿ ಯಾಂತ್ರೀಕರಣದ ಅಗತ್ಯತೆ, ಅನಿವಾರ್ಯತೆ ಮತ್ತು ಅವಕಾಶಗಳು
 • ಕಳೆ ಯಂತ್ರ- ಹಿಪ್ಪುನೇರಳೆ/ಟಿ ಗಿಡ ಕಟಾವು, ಭತ್ತ ಕಳೆ/ಕೊಯ್ಲು ಯಂತ್ರ
 • ಹಾಲು ಹಿಂಡುವ ಯಂತ್ರ- ಬಳಕೆ, ಮಾಡು/ಮಾಡದಿರು ಹಾಗು ಬೆಲೆ
 • ವಿದ್ಯುತ್ ಬೇಲಿ- ತಾಂತ್ರಿಕತೆ, ಮಾನ್ಯತೆ, ಸ್ಥಾಪನೆ, ಬಳಕೆ, ಖರ್ಚಿನ ವಿವರ
 • ಅಸ್ತ್ರ ಡ್ರೈಯರ್- ಏಕೆ, ಸ್ಥಾಪನೆ/ಬಳಕೆ ಹೇಗೆ ಹಾಗು ವೆಚ್ಚದ ವಿವರ
 • ಪಾಲಿ ಟನಲ್ (ಪ್ಲಾಸ್ಟಿಕ್ ಮನೆ) ಡ್ರೈಯರ್- ನಿರ್ಮಾಣ, ಬಳಕೆ, ವೆಚ್ಚ
ಕೃಷಿ ಯಂತ್ರಗಳು – 2

ಕೃಷಿ ಯಂತ್ರಗಳು – 2

 • ರೋಟರಿ/ಮಿನಿ ಟಿಲ್ಲರ್, ಚೈನ್ ಸಾ/ಯಾಂತ್ರಿಕ ಗರಗಸ
 • ಪೋಲ್ ಪ್ರೂನರ್/ಕೊಂಬೆ ಕತ್ತರಿಸುವ ಉಪಕರಣ
 • ಅರ್ಥ್ ಆಗರ್/ಗುಂಡಿ ತೋಡುವ ಯಂತ್ರ, ಮಿಸ್ಟ್ ಬ್ಲೋವರ್
 • ಯಾಂತ್ರಿಕ, ಎಚ್.ಟಿ.ಪಿ., ಪೋರ್ಟಬಲ್, ಬ್ಯಾಟರಿ -ಸ್ಪ್ರೇಯರ್
 • ಬಯೋಶ್ರಡ್ಡರ್, ಟಿ ಕೊಯ್ಲು ಮತ್ತು ಟಿ ಗಿಡ ಕಟಾವು ಯಂತ್ರ
 • ಕಾಫಿ ಕೊಯ್ಲು ಯಂತ್ರ, ಹೈ ಪ್ರಶರ್ ವಾಷರ್
 • ಪೆಟ್ರೋಲ್ ಮತ್ತು ವಿದ್ಯುತ್ ಲಾನಮೂವರ್, ಹೆಡ್ಜ್ ಟ್ರಿಮ್ಮರ್
ಎಮು – ಒಂದು ಪರಿಚಯ

ಎಮು – ಒಂದು ಪರಿಚಯ

 • ಎಮುವಿನ ಮೂಲ, ಇತಿಹಾಸ, ವೈಜ್ಞಾನಿಕ ವಿವರಗಳು
 • ಇನ್ಕ್ಯೂಬೇಟರಿನಲ್ಲಿ ಮೊಟ್ಟೆ ಮರಿಮಾಡಿಸುವ ವಿಧಾನ
 • ಮಾಂಸ, ತೈಲ, ಚರ್ಮ, ಪುಕ್ಕಗಳ ಉಪಯೋಗ
 • ಮರಿ ಮತ್ತು ದೊಡ್ಡ ಎಮುಗಳ ನಿರ್ವಹಣೆಯ ವಿವರಗಳು
 • ಮರಿ ಮಾಡಿಸಿ ಮಾರುವ ಲಾಭ-ನಷ್ಟಗಳು
 • ಮಾಂಸ-ತೈಲ ಉತ್ಪಾದಿಸಿ ರಫ್ತು ಮಾಡುವ ಲೆಕ್ಕಾಚಾರ
ಜೇನು ಕೃಷಿ

ಜೇನು ಕೃಷಿ

 • ಜೇನ್ನೊಣದ ವೈಜ್ಞಾನಿಕ ವಿವರ, ಜೇನು ಕೃಷಿಯ ಲಾಭಗಳು
 • ಜೇನು ತುಪ್ಪ ತೆಗೆಯುವುದು, ಪರೀಕ್ಷೆ, ಸಂಸ್ಕರಣೆ, ಗ್ರೇಡಿಂಗ್
 • ಪ್ಯಾಕಿಂಗ್, ಉಪ ಉತ್ಪನ್ನಗಳು ಮತ್ತು ಮಾರಾಟ
 • ಮಿಸ್ರಿ, ಕೋಲ್ಜೇನು, ಹೆಜ್ಜೇನು, ತುಡುವೆ, ಮೆಲ್ಲಿಫೆರಾ
 • ಜೇನು ಕುಟುಂಬ ಹಿಡಿಯುವುದು, ನಿರ್ವಹಣೆ, ಉಪಕರಣಗಳು
 • ಪೆಟ್ಟಿಗೆ ಬದಲಾವಣೆ, ಪಡೆ ಕೂಡಿಸುವುದು, ವಿಭಜನೆ
 • ಜೇನಿನ ವೈರಿಗಳು, ಮೇಣದ ಹುಳು, ಥೈಸ್ಯಾಕ್ ಬ್ರೂಡ್ ಕಾಯಿಲೆ
ನಾಟಿಕೋಳಿ ಮತ್ತು ಟರ್ಕಿ

ನಾಟಿಕೋಳಿ ಮತ್ತು ಟರ್ಕಿ

 • ನಾಟಿಕೋಳಿಯ ಇತಿಹಾಸ, ಸಾಕಣೆ ಪದ್ಧತಿ, ತಳಿಗಳು
 • ವಂಶಾಭಿವೃದ್ಧಿ, ಮೊಟ್ಟೆ ಉತ್ಪಾದನೆ, ಹ್ಯಾಚರಿ, ಮರಿ ಮಾಡಿಸುವುದು
 • ಬ್ರೂಡಿಂಗ್, ಮರಿ ನಿರ್ವಹಣೆ, ಮೇವು - ಆಹಾರ ನಿರ್ವಹಣೆ
 • ರೋಗ-ಆರೋಗ್ಯ ನಿರ್ವಹಣೆ, ಲಸಿಕೆ, ಮಾರಾಟ, ಖರ್ಚು, ಆದಾಯ
 • ಟರ್ಕಿಕೋಳಿಯ ಇತಿಹಾಸ, ತಳಿಗಳು, ಸಾಕಣೆ ವಿಧಾನ
 • ವಂಶಾಭಿವೃದ್ಧಿ, ಮೊಟ್ಟೆ-ಮರಿ ಉತ್ಪಾದನೆ, ಬ್ರೂಡಿಂಗ್
 • ನೀರು-ಆಹಾರ-ಆರೋಗ್ಯ ನಿರ್ವಹಣೆ, ಮಾರಾಟ, ಆದಾಯ
ವಾಣಿಜ್ಯ ಹೈನುಗಾರಿಕೆ – 1

ವಾಣಿಜ್ಯ ಹೈನುಗಾರಿಕೆ – 1

 • ಹೈನುಗಾರಿಕೆಯ ಇತಿಹಾಸ, ಪ್ರಸ್ತುತ ಪರಿಸ್ಥಿತಿ-ಉತ್ಪಾದನೆಯ ವಿವರಗಳು
 • ಹಟ್ಟಿ ನಿರ್ಮಾಣ, ಹಸು-ಎಮ್ಮೆಗಳ ಆಯ್ಕೆ, ಎಚ್.ಎಫ್.& ಜರ್ಸಿ ಮಿಶ್ರತಳಿ
 • ದೇಸಿ ಹಸುಗಳು, ಮುರ್ರಾ, ಜಾಫ್ರಾಬಾದಿ, ಸುರ್ತಿ ಎಮ್ಮೆ ತಳಿಗಳು
 • ಕೃತಕ ಗರ್ಭಧಾರಣೆ, ವಿಫಲತೆ ಮತ್ತು ಕಂದು ಸಮಸ್ಯೆಗೆ ಕಾರಣಗಳು
 • ಗಬ್ಬದ ರಾಸಿನ ಪೋಷಣೆ, ಈಯುವುದು, ಕರು ಮತ್ತು ಮಣಕಗಳ ಪಾಲನೆ
 • ಹಿಂಡಿ ತಯಾರಿ, ಲಸಿಕೆ ಹಾಗು ಜಂತು ಔಷಧ ಹಾಕುವುದು
 • ಮೇವು-ಆಹಾರ ಮತ್ತು ಸಾಮಾನ್ಯ ನಿರ್ವಹಣೆ, ಶುದ್ಧ ಹಾಲಿನ ಉತ್ಪಾದನೆ
ವಾಣಿಜ್ಯ ಹೈನುಗಾರಿಕೆ – 2

ವಾಣಿಜ್ಯ ಹೈನುಗಾರಿಕೆ – 2

 • ವಾಣಿಜ್ಯ ಹೈನು ಘಟಕದಲ್ಲಿ ಮೇವು ಮತ್ತು ಹಿಂಡಿಗಳ ನಿರ್ವಹಣೆ
 • ಏಕದಳ, ದ್ವಿದಳ ಮತ್ತು ಪೊದೆ-ಮರ ಮೇವುಗಳ ವಿವರಗಳು
 • ಹಿಂಡಿ ಮಿಶ್ರಣ ಸಿದ್ಧಪಡಿಸುವುದು, ರಸಮೇವು ತಯಾರಿ ವಿಧಾನ
 • ಮೇವಿನ ಅಚ್ಚು, ಮೇವು ಕತ್ತರಿಸುವ ಮತ್ತು ಹಾಲು ಹಿಂಡುವ ಯಂತ್ರ
 • ಹಟ್ಟಿ ತೊಳೆಯಲು ಕಾಂಪ್ರೆಸ್ಸರ್, ಜೈವಿಕ ಅನಿಲ ಘಟಕ, ಕೆಚ್ಚಲ ಬಾವು
 • ಕಾಲು-ಬಾಯಿ ರೋಗ, ಗಂಟಲು ಬೇನೆ, ಚಪ್ಪೆ ರೋಗ, ಕಂದು ರೋಗ
 • ಹಾಲು ಜ್ವರ, ಲಸಿಕೆ ಹಾಕುವುದು, ಪ್ರಥಮ ಚಿಕಿತ್ಸೆಗೆ ಪರಿಕರಗಳು
ಒಣ ಭೂಮಿಯಲ್ಲಿ ಸುಸ್ಥಿರ ಕೃಷಿ

ಒಣ ಭೂಮಿಯಲ್ಲಿ ಸುಸ್ಥಿರ ಕೃಷಿ

 • ಒಣ ಭೂಮಿ ಕೃಷಿಯ ತತ್ವಗಳು, ಮಹತ್ವ, ಅಗತ್ಯತೆ ಮತ್ತು ವಿಧಗಳು
 • ಮಣ್ಣು-ನೀರಿನ ಸಂರಕ್ಷಣೆಗೆ ತಾತ್ಕಾಲಿಕ ಮತ್ತು ಶಾಶ್ವತ ಕ್ರಮಗಳು
 • ಬದುಗಳು, ಚೆಕ್ ಡ್ಯಾಂ, ಕೃಷಿ ಹೊಂಡ, ಸಾವಯವ ಕೃಷಿ, ಬಿತ್ತನೆ
 • ಒಣಭೂಮಿ ಕೃಷಿಗೆ ಬೆಳೆ-ತಳಿಗಳು ಮತ್ತು ಬೆಳೆ ಯೋಜನೆಗಳು
 • ಒಣಭೂಮಿ ಕೃಷಿಯಲ್ಲಿ ಇಳುವರಿ-ಆದಾಯ ಹೆಚ್ಚಿಸುವ ಉಪಾಯಗಳು
 • ಪರ್ಯಾಯ ಭೂ ಬಳಕೆ ವಿಧಾನಗಳು-ತೋಟಗಾರಿಕೆ, ಕೃಷಿ ಅರಣ್ಯ
ಆಡು ಸಾಕಣೆ

ಆಡು ಸಾಕಣೆ

 • ಆಡು ಸಾಕಣೆಯ ಅನುಕೂಲ, ಪ್ರಸ್ತುತತೆ ಮತ್ತು ಆರ್ಥಿಕತೆ
 • ಹವಾಮಾನ, ವಸತಿ ಮತ್ತು ಕೂಡುಮನೆ ಸಾಕಣೆ ವಿಧಾನ
 • ಶಿರೋಹಿ, ತಲಚೆರಿ, ಬೋಯರ್ ಮತ್ತು ಜಮ್ನಾಪಾರಿ ತಳಿಗಳು
 • ಮೇವು, ಕೈತಿಂಡಿ ಮತ್ತು ರಸಮೇವಿನ ತಯಾರಿ
 • ವಂಶಾಭಿವೃದ್ಧಿ, ಮರಿ ಮತ್ತು ಆಡುಗಳ ಪಾಲನೆ-ಪೋಷಣೆ
 • ಜಂತು-ರೋಗ ನಿರ್ವಹಣೆ ಮತ್ತು ಲಸಿಕೆಗಳು
 • ಆಡು ಸಾಕಣೆಯ ಖರ್ಚು-ವೆಚ್ಚ, ಮಾರುಕಟ್ಟೆ ಮತ್ತು ಆದಾಯ
ಕಸಿ ವಿಧಾನಗಳು

ಕಸಿ ವಿಧಾನಗಳು

 • ಕಸಿ ಎಂದರೇನು, ಏಕೆ, ಹೇಗೆ ಮತ್ತು ಕಸಿಯ ತತ್ವಗಳು
 • ಸೂಕ್ತ ಕಾಲ ಮತ್ತು ವಾತಾವರಣ, ನೆರಳು ಮನೆ ವಿವರ
 • ಕಸಿಗೆ ಪ್ಲಾಸ್ಟಿಕ್ ಮನೆಗಳ ನಿರ್ಮಾಣ ಮತ್ತು ಬಳಕೆ
 • ಸಾಮೀಪ್ಯ ಕಸಿ, ಓಟೆ ಕಸಿ, ಡಬಲ್ ಗ್ರಾಫ್ಟ್ ಪದ್ಧತಿ
 • ಮೃದುಕಾಂಡ ಕಸಿ, ಪುನರುಜ್ಜೀವನ ಕಸಿ, ಕುಡಿ ಕಸಿ
 • ಪಾರ್ಶ್ವ ಕಸಿ, ಗೂಟಿ ಕಟ್ಟುವುದು, ಕಣ್ಣು ಕಸಿ (ಬಡ್ಡಿಂಗ್)
ಗಿಡಮೂಲಿಕಾ ಪಶು ಚಿಕಿತ್ಸೆ – 1

ಗಿಡಮೂಲಿಕಾ ಪಶು ಚಿಕಿತ್ಸೆ – 1

 • ಗಿಡಮೂಲಿಕೆ ಔಷಧ ಏಕೆ, ಹೇಗೆ ಮತ್ತು ಪ್ರಸ್ತುತ ಪರಿಸ್ಥಿತಿ
 • ಬಾವು ಸಮಸ್ಯೆಗೆ 4, ಕೆಚ್ಚಲಬಾವಿಗೆ 4, ಮೊಲೆಬಾವಿಗೆ 2 ಔಷಧಗಳು
 • ಜ್ವರಕ್ಕೆ 6, ಸಿಡುಬಿಗೆ 2, ಗರ್ಮಿಗೆ 3, ಹೆಗಲಬಾವಿಗೆ 5 ಔಷಧಗಳು
 • ಮೇವು ಬಿಟ್ಟಾಗಿನ ಸಮಸ್ಯೆಗೆ 4, ಹೊಟ್ಟೆಯುಬ್ಬರಕ್ಕೆ 5 ಔಷಧಗಳು
 • ಬಿಳಿಮಡೆ ಸಮಸ್ಯೆಗೆ 6, ನೆಣೆ ಸಮಸ್ಯೆಗೆ 4 ಮೂಲಿಕೆ ಔಷಧಗಳು
 • ಸೊರೆ ಬಿಡಲು 2, ನೋವುನಿವಾರಣೆಗೆ 2, ಓತಿಬಾಲ 4 ಔಷಧಗಳು
 • ಬೆದೆಗೆ ಬರಲು 8ಮತ್ತು ಮೆತ್ತಗಾಲಿಗೆ 2 ಔಷಧಗಳು
ಗಿಡಮೂಲಿಕಾ ಪಶು ಚಿಕಿತ್ಸೆ – 2

ಗಿಡಮೂಲಿಕಾ ಪಶು ಚಿಕಿತ್ಸೆ – 2

 • ರಾಸು ಗರ್ಭಧರಿಸಲು 6, ಶಕ್ತಿ ಬರಲು 3 ಔಷಧಗಳು
 • ಉಣ್ಣೆಯ ಉಪಟಳಕ್ಕೆ 6, ಭೇದಿಗೆ 9 ಮೂಲಿಕೆ ಔಷಧಗಳು
 • ಹಾಲು ಹೆಚ್ಚಾಗಲು 3, ಜಂತು ಬಾಧೆಗೆ 4, ಕಂದು ಸಮಸ್ಯೆಗೆ 6
 • ಶೀತ-ಕೆಮ್ಮು 5, ವಿಷವಾದರೆ 2, ಹೊಟ್ಟೆಯಲ್ಲಿ ಕರು ಸತ್ತರೆ 1 ಔಷಧ
 • ಕಣ್ಣಿಗೆ ಹೂ, ಕೀವು, ಹುಳುಸಿಕೊಳ್ಳುವುದು, ಬಿಗಿ ರೋಗಕ್ಕೆ ಔಷಧಗಳು
 • ಹೆಳವು, ಸನ್ನಿ, ಕಾಲು ಮುರಿತ, ಮೊಳು ಜಾರುವುದಕ್ಕೆ ಔಷಧಗಳು
 • ಉಂಡೆ ತಪ್ಪಿದರೆ, ಸರ್ಪ–ಹುಚ್ಚುನಾಯಿ-ಚೇಳು ಕಡಿತಕ್ಕೆ ಔಷಧಗಳು
ಭಾರತೀಯ ಗೋ ತಳಿಗಳು

ಭಾರತೀಯ ಗೋ ತಳಿಗಳು

 • ಭಾರತದ ಗೋವು ಸಂತತಿ ಇಳಿಮುಖವಾಗಲು ಕಾರಣಗಳು
 • ದೇಸಿ-ವಿದೇಶಿ-ಮಿಶ್ರ ತಳಿಗಳ ತುಲನಾತ್ಮಕ-ವೈಜ್ಞಾನಿಕ ಅಧ್ಯಯನ
 • ಭಾರತದ ಗೋ ಉತ್ಪನ್ನಗಳ ವಿಷೇಶತೆಗಳು, ಔಷಧೀಯ ಮಹತ್ವ-ಬಳಕೆ
 • ಗಿರ್, ಸಿಂಧಿ, ಸಾಹಿವಾಲ್, ರಾಠಿ, ಗಂಗಾತೀರಿ, ದೇವನಿ, ಓಂಗೋಲ್
 • ಥಾರ್ ಪಾರ್ಕರ್, ಕಾಂಕ್ರೇಜ್, ಲಾಲ್ ಕಂದಾರಿ, ಗೌಳವ್, ಹರ್ಯಾಣಿ
 • ಮಲೆನಾಡು ಗಿಡ್ಡ, ಕಾಸರಗೋಡು, ವೆಚೂರ್, ಕೃಷ್ಣಾತೀರ, ಹಳ್ಳಿಕಾರ್
 • ಖಿಲಾರಿ, ಅಮೃತಮಹಲ್, ಡಾಂಗಿ, ಬರಗೂರು, ಕಂಗಾಯಂ, ಅಂಬ್ಲಾಚೆರಿ
 • ಮಾಳ್ವಿ, ಕೆಂಕಾಥ, ನಾಗೋರಿ, ನಿಮಾರಿ, ಜವಾರಿ, ಪೊನ್ವಾರ್, ಖೇರಿಗರ್
ಅಣಬೆ ಬೇಸಾಯ

ಅಣಬೆ ಬೇಸಾಯ

 • ಅಣಬೆ ಬೆಳೆ ಏಕೆ, ಸಮಸ್ಯೆಗಳು ಮತ್ತು ವಿಫಲತೆಯ ಕಾರಣ
 • ಅಣಬೆ ತಳಿಗಳ ವಿವರ ಮತ್ತು ಆಯ್ಕೆ
 • ವೈಟ್ ಬಟನ್ ಮತ್ತು ಮಿಲ್ಕಿ ಅಣಬೆ ಬೆಳೆ
 • ಆಯ್ಸ್ಟರ್ ಅಣಬೆಯ ಬೀಜ (ಸ್ಪಾನ್) ತಯಾರಿ
 • ಚಿಪ್ಪಣಬೆಯ ಬೆಳೆ ವಿಧಾನ ಮತ್ತು ವಿವಿಧ ಹಂತಗಳು
 • ಅಣಬೆಯ ಕಟಾವು ಮತ್ತು ಒಣ ಅಣಬೆ ಉತ್ಪಾದನೆ
 • ತಾಜಾ ಅಣಬೆಯ ಪ್ಯಾಕಿಂಗ್, ಮಾರಾಟ ಮತ್ತು ಆರ್ಥಿಕತೆ
ಸಾವಯವ ಕೃಷಿ – 1

ಸಾವಯವ ಕೃಷಿ – 1

 • ಹಸಿರು ಕ್ರಾಂತಿ ಮತ್ತು ರಾಸಾಯನಿಕಗಳ ದುಷ್ಪರಿಣಾಮಗಳು
 • ಸಾವಯವ ಕೃಷಿಯ ರಾಷ್ಟ್ರೀಯ ನಿಯಮಾವಳಿಗಳು
 • ಸಾವಯವ ಗೊಬ್ಬರಗಳ ಪೋಷಕಾಂಶ ಮತ್ತು ಭಾರಲೋಹಗಳ ಮಿತಿ
 • ಜಪಾನ್ ಮಾದರಿ & ಏರೋಬಿಕ್ ಕಾಂಪೋಸ್ಟು, ಎರೆಗೊಬ್ಬರ-ಎರೆಜಲ
 • ಪಂಚಗವ್ಯ, ಬಯೋಡೈಜೆಸ್ಟರ್, ಸ್ಲರಿಗೇಶನ್, ಹಸಿರೆಲೆ ಗೊಬ್ಬರ, ಅಜೋಲ
 • ಜೀವಾಣು ಗೊಬ್ಬರ, ಮುಚ್ಚಿಗೆ, ಜೀವಂತ ಬೇಲಿ, ಕೃಷಿ ಅರಣ್ಯ, ಅಂತರ ಬೆಳೆ
 • ಬೆಳೆ ಪರಿವರ್ತನೆ, ಉಳುಮೆ, ನೀರಾವರಿ ಮತ್ತು ಕಳೆ ಮುಚ್ಚಿಗೆ
ಸಾವಯವ ಕೃಷಿ – 2

ಸಾವಯವ ಕೃಷಿ – 2

 • ರೋಗ-ಕೀಟ ನಿಯಂತ್ರಣಕ್ಕೆ ರಾಷ್ಟ್ರೀಯ ಸಾವಯವ ನಿಯಮಾವಳಿಗಳು
 • ಕಳೆ ನಿಯಂತ್ರಣ, ಸೋಲರೈಜೇಶನ್, ಮುಚ್ಚಿಗೆ ಮತ್ತು ಲಿಂಗಾಕರ್ಶಕ ಬಲೆ
 • ಬಲೆ ಬೆಳೆ, ಹಕ್ಕಿಗಳ ಬಳಕೆ, ಪರೋಪಜೀವಿಗಳು, ಪರಭಕ್ಷಕ ಜೀವಿಗಳು
 • ಎನ್.ಪಿ.ವಿ., ಬಿ.ಟಿ., ಬಿವೇರಿಯಾ, ಸುಡೋಮೊನಾಸ್, ಟ್ರೈಕೋಡರ್ಮಾ
 • ಬೀಜೋಪಚಾರ, ಜೈವಿಕ ಔಷಧಗಳು, ಸಸ್ಯ ಸಾರ, ಸಸ್ಯ ಕಶಾಯ ತಯಾರಿ
 • ಜೈವಿಕ ನಿಯಂತ್ರಣಕ್ಕೆ ಉಪಯುಕ್ತ ಸಸ್ಯಗಳು, ಉಗ್ರಾಣದಲ್ಲಿ ಧೂಮ ಚಿಕಿತ್ಸೆ
 • ಸಾವಯವದಲ್ಲಿ ಪಶುಪಾಲನೆ-ಜೇನು, ಸಾವಯವ ಧೃಢೀಕರಣ-ಮಾರುಕಟ್ಟೆ
ಪಚೋಲಿ ಬೆಳೆ

ಪಚೋಲಿ ಬೆಳೆ

 • ಪಚೋಲಿ ಬೆಳೆಯ ಪರಿಚಯ, ಉಪಯೋಗ ಮತ್ತು ಉತ್ಪನ್ನಗಳು
 • ಮಣ್ಣು, ಹವಾಗುಣ, ತಳಿ, ನರ್ಸರಿ ವಿಧಾನ
 • ಬೆಳೆ ಪದ್ಧತಿ, ಪೋಷಣೆ ಮತ್ತು ನೀರಾವರಿ ವಿಧಾನ
 • ರೋಗ-ಕೀಟಗಳು ಮತ್ತವುಗಳ ನಿರ್ವಹಣೆ
 • ಕಟಾವು, ಒಣಗಿಸುವುದು ಮತ್ತು ಇಳುವರಿ
 • ಮಾರುಕಟ್ಟೆ ವ್ಯವಸ್ಥೆ ಮತ್ತು ಅವಕಾಶಗಳು
ಹಂದಿ ಸಾಕಣೆ

ಹಂದಿ ಸಾಕಣೆ

 • ತಪ್ಪು ಕಲ್ಪನೆಗಳು ಮತ್ತು ಹಿಂದೇಟು ಹಾಕಲು ಕಾರಣಗಳು
 • ಅನುಕೂಲ-ಅನಾನುಕೂಲ, ಪೋರ್ಕ್ನ ವಿಶೇಷ, ವೈದ್ಯಕೀಯ ಬಳಕೆ
 • ಹವಾಮಾನ, ಕಟ್ಟಡ ನಿರ್ಮಾಣ, ಫಾರ್ಮ್ ಆರಂಭದ ವಿವರಗಳು
 • ಸ್ಥಳೀಯ-ಆಮದಿತ ತಳಿಗಳು, ಮಿಶ್ರ ತಳಿಗಳು ಮತ್ತು ವಂಶಾಭಿವೃದ್ಧಿ
 • ನೀರು, ಆಹಾರ, ಚುಚ್ಚುಮದ್ದು, ಫಾರ್ಮ್ ನಿರ್ವಹಣೆಯ ವಿವರಗಳು
 • ರೋಗಗಳು, ನಿಯಂತ್ರಣ, ನಿರ್ವಹಣೆ ಮತ್ತು ಆರೋಗ್ಯ ರಕ್ಷಣೆ
 • ಹಂದಿಯ ಬೆಳವಣಿಗೆ, ಮಾರುಕಟ್ಟೆ, ಲಾಭ-ನಷ್ಟಗಳ ವಿವರಗಳು
ದಾಳಿಂಬೆ ಬೆಳೆ

ದಾಳಿಂಬೆ ಬೆಳೆ

 • ಸೂಕ್ತ ಮಣ್ಣು-ಹವಾಗುಣ, ತಳಿ ವಿವರಗಳು, ಸಸ್ಯಾಭಿವೃದ್ಧಿ
 • ನಾಟಿ, ತೋಟ ನಿರ್ವಹಣೆ, ನೀರಾವರಿ, ಚಾಟನಿ ವಿಧಾನ
 • ಹಾರ್ಮೋನು, ಲಘು ಪೋಷಕಾಂಶ, ರಸಗೊಬ್ಬರಗಳು
 • ದಾಳಿಂಬೆಯ ರೋಗ ಮತ್ತು ಕೀಟಗಳ ನಿರ್ವಹಣೆ
 • ಸೊರಗು ರೋಗ ಮತ್ತು ಅಂಗಮಾರಿ ರೋಗ ನಿಯಂತ್ರಣ
 • ಕೊಯ್ಲು, ಮಾರುಕಟ್ಟೆ, ರಫ್ತು ವಿವರಗಳು, ಆರ್ಥಿಕತೆ
ಜಪನೀಸ್ ಕ್ವೈಲ್ಸ್ ಮತ್ತು ಬಾತುಕೋಳಿ

ಜಪನೀಸ್ ಕ್ವೈಲ್ಸ್ ಮತ್ತು ಬಾತುಕೋಳಿ

 • ಕ್ವೈಲ್ಸ್ ಹಕ್ಕಿಯ ಇತಿಹಾಸ, ಸಾಕಣೆ ಪದ್ಧತಿ ಮತ್ತು ವಿಧಗಳು
 • ವಂಶಾಭಿವೃದ್ಧಿ, ಮೊಟ್ಟೆ ಉತ್ಪಾದನೆ, ಹ್ಯಾಚರಿ, ಮರಿ ಮಾಡಿಸುವುದು
 • ಬ್ರೂಡಿಂಗ್, ಮರಿ ನಿರ್ವಹಣೆ, ಮೇವು - ಆಹಾರ ಪದ್ಧತಿ
 • ರೋಗ-ಆರೋಗ್ಯ ನಿರ್ವಹಣೆ, ಲಸಿಕೆಗಳು, ಮಾರಾಟ, ಖರ್ಚು, ಆದಾಯ
 • ಬಾತುಕೋಳಿಯ ಇತಿಹಾಸ, ತಳಿಗಳು, ಸಾಕಣೆ ವಿಧಾನ
 • ವಂಶಾಭಿವೃದ್ಧಿ, ಮೊಟ್ಟೆ-ಮರಿ ಉತ್ಪಾದನೆ, ಬ್ರೂಡಿಂಗ್
 • ನೀರು-ಆಹಾರ-ಆರೋಗ್ಯ ನಿರ್ವಹಣೆ, ಮಾರಾಟ, ಆರ್ಥಿಕತೆ
ಮೊಲ ಸಾಕಣೆ

ಮೊಲ ಸಾಕಣೆ

 • ಸ್ವಯಂ ಉದ್ಯೋಗವಾಗಿ ಮೊಲ ಸಾಕಣೆ
 • ಸೂಕ್ತ ಹವಾಮಾನ ಮತ್ತು ವಸತಿ ವ್ಯವಸ್ಥೆ
 • ಮೊಲದ ತಳಿಗಳು ಮತ್ತು ವಂಶಾಭಿವೃದ್ಧಿ
 • ತಾಯಿ ಮತ್ತು ಮರಿ ಮೊಲಗಳ ನಿರ್ವಹಣೆ
 • ಮೇವು ಹಾಗು ಕೈ ತಿಂಡಿ ತಯಾರಿಕೆ ಮತ್ತು ಬಳಕೆ
 • ರೋಗ ಮತ್ತು ಜಂತು ನಿರ್ವಹಣೆ ಮತ್ತು ಚಿಕಿತ್ಸೆ
 • ವಾಣಿಜ್ಯ ಅಂಶಗಳು ಮತ್ತು ಮಾರುಕಟ್ಟೆ
ಮಳೆ ನೀರ ಕೊಯ್ಲು

ಮಳೆ ನೀರ ಕೊಯ್ಲು

 • ನೀರ ಸಮಸ್ಯೆಗೆ ಕಾರಣ ಮತ್ತು ಮಳೆನೀರ ಲೆಕ್ಕಾಚಾರ
 • ಶುದ್ಧ ನೀರಿನ ಗುಣಲಕ್ಷಣಗಳು
 • ಚೆಕ್ ಡ್ಯಾಂ, ಇಂಗುಗುಂಡಿ, ಕೃಷಿ ಹೊಂಡ, ಕಂಟೂರ್ ಬಂಡ್
 • ಛಾವಣಿಯಿಂದ ಮಳೆನೀರು ಕೊಯ್ಲಿನ ವಿವರಗಳು
 • ಭೂಮಿಯ ರಚನೆ ಮತ್ತು ಅಂತರ್ಜಲದ ಅವಕಾಶಗಳು
 • ಕೊಳವೆ ಬಾವಿಗೆ ಜಲ-ಮರುಪೂರಣದ ವ್ಯವಸ್ಥೆ
 • -ಇಂಗುಗುಂಡಿಯ ರಚನೆ, ಫಿಲ್ಟರ್ ವ್ಯವಸ್ಥೆಗಳ ಮಾಹಿತಿ
ಕುರಿ ಸಾಕಣೆ

ಕುರಿ ಸಾಕಣೆ

 • ಕುರಿ-ಆಡುಗಳ ತುಲನಾತ್ಮಕ ಅಧ್ಯಯನ
 • ಸೂಕ್ತ ವಾತಾವರಣ, ವಸತಿ, ತಳಿ ಮತ್ತು ವಂಶಾಭಿವೃದ್ಧಿ
 • ಕೂಡುಮನೆ ಸಾಕಣೆ ಮತ್ತು ರಾಂಬುಲೆ ತಳಿಯ ವಿವರಗಳು
 • ಮೇವು, ಕೈ ತಿಂಡಿ ಮತ್ತು ರಸಮೇವಿನ ತಯಾರಿ
 • ರೋಗ-ಜಂತು ನಿರ್ವಹಣೆ ಮತ್ತು ಲಸಿಕೆಗಳು
 • ಕುರಿ ಪಾಲನೆಯ ಖರ್ಚು-ವೆಚ್ಚ, ಮಾರುಕಟ್ಟೆ ಮತ್ತು ಆರ್ಥಿಕತೆ
ವೆನಿಲ್ಲಾ ಬೇಸಾಯ

ವೆನಿಲ್ಲಾ ಬೇಸಾಯ

 • ಸೂಕ್ತ ಹವಾಗುಣ, ನಾಟಿ ಮತ್ತು ಬೇಸಾಯ ಕ್ರಮಗಳು
 • ಚಾಟನಿ, ಬಳ್ಳಿ ತಿದ್ದುವುದು ಮತ್ತು ಪರಾಗಸ್ಪರ್ಶ
 • ನೀರು-ಗೊಬ್ಬರ ನಿರ್ವಹಣೆ, ರೋಗ-ಕೀಟ ನಿಯಂತ್ರಣ
 • ಕುಯಿಲು, ಸಂಸ್ಕರಣೆ ಮತ್ತು ಮಾರಾಟ
 • ಸಾವಯವದಲ್ಲಿ ವೆನಿಲ್ಲಾ ಬೆಳೆ
 1. ವಾಣಿಜ್ಯ ಬಾಳೆ ಬೆಳೆ
 2. ವಾಣಿಜ್ಯ ಹೈನುಗಾರಿಕೆ – 1 (ಎರಡನೆ ಮರುನಿರ್ಮಾಣ)
 3. ವಾಣಿಜ್ಯ ಹೈನುಗಾರಿಕೆ – 2 (ಎರಡನೆ ಮರುನಿರ್ಮಾಣ)
 4. ಸಾವಯವ ಕೃಷಿ – 1 (ಮರುನಿರ್ಮಿತ)
 5. ಸಾವಯವ ಕೃಷಿ – 2 (ಮರುನಿರ್ಮಿತ)
 6. ಆಡು ಸಾಕಣೆ
 7. ಕುರಿ ಸಾಕಣೆ
 8. ಜೇನು ಕೃಷಿ
 9. ಕಸಿ ವಿಧಾನಗಳು (ಎರಡನೆ ಮರುನಿರ್ಮಾಣ)
 10. ನಾಟಿ ಕೋಳಿ ಮತ್ತು ಟರ್ಕಿ
 11. ಜಪನೀಸ್ ಕ್ವೈಲ್ಸ್ ಮತ್ತು ಬಾತುಕೋಳಿ
 12. ಎಮು – ಒಂದು ಪರಿಚಯ
 13. ಮಳೆ ನೀರ ಕೊಯ್ಲು
 14. ಒಣ ಭೂಮಿಯಲ್ಲಿ ಸುಸ್ಥಿರ ಕೃಷಿ (ಮರುನಿರ್ಮಿತ)
 15. ಕೃಷಿ ಯಂತ್ರಗಳು – 1 (ಮರುನಿರ್ಮಿತ)
 16. ಕೃಷಿ ಯಂತ್ರಗಳು – 2
 17. ಮೊಲ ಸಾಕಣೆ
 18. ಅಣಬೆ ಬೇಸಾಯ
 19. ದಾಳಿಂಬೆ ಬೆಳೆ
 20. ದ್ರಾಕ್ಷಿ ಬೇಸಾಯ
 21. ಭಾರತೀಯ ಗೋ ತಳಿಗಳು
 22. ಹಂದಿ ಸಾಕಣೆ
 23. ಪಚೋಲಿ ಬೆಳೆ
 24. ಗಿಡಮೂಲಿಕಾ ಪಶು ಚಿಕಿತ್ಸೆ – 1
 25. ಗಿಡಮೂಲಿಕಾ ಪಶು ಚಿಕಿತ್ಸೆ – 2
 26. ವೆನಿಲ್ಲಾ ಬೇಸಾಯ
 27. ಸಾವಯವ ತಾರಸಿ ತೋಟ

ಡಿವಿಡಿ ಪ್ರತಿಯ ಬೆಲೆ `150/- ದ ಎಲ್ಲ ಶಾಖೆಗಳಲ್ಲಿ ಲಭ್ಯ

  ಮಿಂಚಂಚೆ: team@shramajeevi.com

© 2೦1೪ ಶ್ರಮಜೀವಿ ಅಗ್ರಿ ಫಿಲ್ಮ್ಸ್ | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ
  
ರಚನೆ ಮತ್ತು ನಿರ್ವಹಣೆ: ಮನು